About
ಬಾಂಡ್ ಸ್ಟೈಲ್ ನಲ್ಲಿ ನನ್ನ ಹೆಸರು ಹೇಳಲು ಇಷ್ಟ. ಇದನ್ನು ಕೇಳಿ ನೀವು ಗಾಬರಿಯಾಗದಿದ್ದರೆ ಸರಿ. ನಾನು ಇಸ್ಮಾಯಿಲ್, ಮಹಮ್ಮದ್ ಇಸ್ಮಾಯಿಲ್, ಅಬ್ಬು ಮಹಮ್ಮದ್ ಇಸ್ಮಾಯಿಲ್, ನಲ್ಲೂರು ಅಬ್ಬು ಮಹಮ್ಮದ್ ಇಸ್ಮಾಯಿಲ್. ಹೆಸರು ಇಷ್ಟೆಲ್ಲಾ ಉದ್ದವಿದ್ದರೆ ಹೇಳುವುದು ಕಷ್ಟ ಎಂದು ಅದನ್ನು ಎನ್ ಎ ಎಂ ಇಸ್ಮಾಯಿಲ್ ಮಾಡಿಕೊಂಡಿದ್ದೇನೆ.
ವೃತ್ತಿ ಪತ್ರಕರ್ತನದ್ದು. ಸದ್ಯ ಉದಯವಾಣಿಯಲ್ಲಿ ಹಿರಿಯ ಉಪ ಸಂಪಾದಕನಾಗಿದ್ದೇನೆ. ಬರೆಯುವುದೇ ಕೆಲಸವಾದ್ದರಿಂದ ಬ್ಲಾಗ್ ಗಾಗಿ ಪ್ರತ್ಯೇಕ ಬರೆಯಬೇಕೆಂಬ ಆಸೆಯಿದ್ದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಉದಯವಾಣಿಯಲ್ಲಿ ಬರೆದ ಬರೆಹಗಳೇ ಇಲ್ಲಿ ಹೆಚ್ಚು.
- 4764 reads
Email this page
Printer-friendly version
Recent comments
37 weeks 2 days ago
38 weeks 2 days ago
44 weeks 20 hours ago
44 weeks 2 days ago
48 weeks 6 days ago
49 weeks 1 day ago
49 weeks 4 days ago
50 weeks 4 days ago
1 year 1 week ago
1 year 1 week ago